0
8
ಹಗರಣ ಸಲಹೆ: ಫ್ಲಿಪ್ ಕಾರ್ಟ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ವಂಚಕ ಸೈಟ್ ಗಳು ಮತ್ತು ನಕಲಿ ಕೊಡುಗೆಗಳ ಬಗ್ಗೆ ಎಚ್ಚರದಿಂದಿರಿ
ನಿಮಗೆ ನಂಬಲಸಾಧ್ಯವಾದ ಬೆಲೆಗಳನ್ನು ಮತ್ತು ರಿಯಾಯ್ತಿಗಳನ್ನು ನೀಡುವ ಅನಧಿಕೃತ ವೆಬ್ ಸೈಟ್ ಗಳು ಮತ್ತು ಮೆಸೇಜ್ ಗಳಿಂದ ದೂರವಿರಿ. ಸುರಕ್ಷಿತ ಶಾಪಿಂಗ್ ಮಾಡಲು ಇಲ್ಲಿದೆ ಸಲಹೆಗಳ ಪಟ್ಟಿ.