0
0
ಒಟ್ಟಿಗೆ ಬಲಶಾಲಿ – ಈ ಗಂಡ-ಹೆಂಡತಿ ಜೋಡಿ ಫ್ಲಿಪ್ಕಾರ್ಟ್ ಮಾರಾಟಗಾರರಾಗಿ ತಮ್ಮ ಶ್ರೇಷ್ಠ ಮೈಲಿಗಲ್ಲನ್ನು ಸಾಧಿಸಿದ್ದಾರೆ!
#Sellfmade ಫ್ಲಿಪ್ಕಾರ್ಟ್ ಮಾರಾಟಗಾರರಾದ ರಿತೇಶ್ ಮತ್ತು ಅವರ ಪತ್ನಿ ಉದ್ಯಮಿಗಳು ಮತ್ತು ವ್ಯಾಪಾರ ಪಾಲುದಾರರಾಗಿ ತಮ್ಮ ಆರ್ಥಿಕ ಬೆಳವಣಿಗೆಯ ಮೇಲೆ ಹಿಡಿತ ಸಾಧಿಸಲು ಹೊರಟರು. ಆಫ್ಲೈನ್ನಲ್ಲಿ ಮಾರಾಟ ಮಾಡುತ್ತ, ಅವರು ಕನಸು ಕಂಡಷ್ಟು ವೇಗವಾಗಿ ಅವರಿಗೆ ತಮ್ಮ ವ್ಯಾಪಾರವನ್ನು ಬೆಳೆಸಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ, ಅವರು ಇ-ಕಾಮರ್ಸ್ನ ಪ್ರಯೋಜನಗಳನ್ನು ಮತ್ತು ಸರಳತೆಯನ್ನು ಸ್ವೀಕರಿಸಿದರು ಮತ್ತು ಅಂದಿನಿಂದ ಅವರು ಹಿಂತಿರುಗಿ ನೋಡಲಿಲ್ಲ! ಬಿಗ್ ಬಿಲಿಯನ್ ಡೇಸ್ 2020ರ ಸಮಯದಲ್ಲಿ , ಈ ಭರ್ಜರಿ ಜೋಡಿ ತಮ್ಮ ಮಾರಾಟದಲ್ಲಿ ಏಳ್ಗೆ ಕಂಡಿತು! ಅವರ ಸ್ಪೂರ್ತಿದಾಯಕ ಕಥೆಯನ್ನು ಓದಿ ಮತ್ತು ಫ್ಲಿಪ್ಕಾರ್ಟ್ನಲ್ಲಿ ಅವರ ಕನಸನ್ನು ಅವರು ಹೇಗೆ ನನಸು ಮಾಡಿಕೊಂಡರೆಂದು ಕಂಡುಕೊಳ್ಳಿ