0
ನಕಲಿ ಫ್ಲಿಪ್ಕಾರ್ಟ್ ಉದ್ಯೋಗಗಳು ಮತ್ತು ವಂಚನೆ ಮಾಡುವ ಉದ್ಯೋಗ(ಎಂಪ್ಲಾಯ್ ಮೆಂಟ್) ಏಜೆಂಟ್ಗಳ ಬಗ್ಗೆ ಎಚ್ಚರದಿಂದಿರಿ.
ಹಣಕ್ಕೆ ಬದಲಾಗಿ ಫ್ಲಿಪ್ಕಾರ್ಟ್ನಲ್ಲಿ ಉದ್ಯೋಗ ನೀಡುವ ಭರವಸೆ ನೀಡುವ ಇಮೇಲ್ ಅಥವಾ SMS ಟೆಕ್ಸ್ಟ್ ಮೆಸೇಜ್ ಅನ್ನು ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಸ್ವೀಕರಿಸಿದ್ದೀರಾ? ನಕಲಿ ಫ್ಲಿಪ್ಕಾರ್ಟ್ ಉದ್ಯೋಗ ಆಫರ್ ಗಳ ಮತ್ತು ವಂಚಕ ನೇಮಕಾತಿ ಏಜೆಂಟ್ಗಳಿಂದ ಮೋಸಹೋಗಬೇಡಿ. ನೀವು ಅಂತಹ ಮೆಸೇಜ್ ಗಳನ್ನು ಸ್ವೀಕರಿಸಿದರೆ ಏನು ಮಾಡಬೇಕು ಎಂಬುದು ಇಲ್ಲಿದೆ.