4x ಸೂಪರ್‌ಕಾಯಿನ್‌ಗಳು ಮತ್ತು 20,000 ರೂ. ಮೌಲ್ಯದ ವೆಲ್‌ಕಮ್‌ ಬೋನಸ್‌: ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಲಾಗುತ್ತಿದೆ!

Read this article in हिन्दी | English | বাংলা | தமிழ் | ગુજરાતી | मराठी | తెలుగు

ಪ್ಲಾಟ್‌ಫಾರ್ಮ್‌ಗಳಾದ್ಯಂತ 4x ಸೂಪರ್‌ಕಾಯಿನ್‌ಗಳು, ರಿವಾರ್ಡ್‌ಗಳ ಸುರಿಮಳೆ ಮತ್ತು ನಿರ್ಬಂಧವಿಲ್ಲದ ಮರುಪಾವತಿಯೊಂದಿಗೆ, ಹೊಸ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ನಮ್ಮ ಗ್ರಾಹಕರಿಗೆ ಕೈಗೆಟುಕುವ, ಅನುಕೂಲಕರ ಮತ್ತು ಮೌಲ್ಯ-ಚಾಲಿತ ಕೊಡುಗೆಗಳನ್ನು ಒದಗಿಸುವಲ್ಲಿ ಫ್ಲಿಪ್‌ಕಾರ್ಟ್‌ನ ನಿರಂತರ ಪ್ರಯತ್ನಗಳ ಕಡೆಗೆ ಮತ್ತೊಂದು ಹೆಜ್ಜೆಯಾಗಿದೆ. ಕಾರ್ಡ್ ಬಗ್ಗೆ ಎಲ್ಲವನ್ನೂ ಇಲ್ಲಿ ಓದಿ.

Super Elite

ನ್‌ಲೈನ್‌ ಪಾವತಿ ಮತ್ತು ಕ್ರೆಡಿಟ್ ಪರಿಹಾರಗಳ ನಿರಂತರವಾಗಿ ಬೆಳೆಯುತ್ತಿರುವ ಪಟ್ಟಿಯೊಂದಿಗೆ, ನೀವು ಹಲವಾರು ವಿಶೇಷ ಸೌಲಭ್ಯಗಳನ್ನು ನೀಡುವ ಕಾರ್ಡ್‌ಗೆ ಅರ್ಹರಾಗಿದ್ದೀರಿ. ಇದರ ರಿವಾರ್ಡ್‌ಗಳನ್ನು ನಿಮ್ಮ ಶಾಪಿಂಗ್‌ನಾದ್ಯಂತ ಯಾವುದೇ ತಡೆಯಿಲ್ಲದೆ ಬಳಸಿಕೊಳ್ಳಬಹುದು. ಅದೇ ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಆಗಿದೆ — ಇದು ಸಹ-ಬ್ರಾಂಡೆಡ್ ಕಾರ್ಡ್‌ ಆಗಿದ್ದು, ನಿಮ್ಮ ಶಾಪಿಂಗ್‌ ಅನ್ನು ಸಂತೋಷಮಯ ಮತ್ತು ಲಾಭದಾಯಕವಾಗಿಸಲು ಇದನ್ನು ನೀವು ಎಲ್ಲಿಯಾದರೂ ಬಳಸಬಹುದು.

ಅಸ್ತಿತ್ವದಲ್ಲಿರುವ ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇತ್ತೀಚೆಗೆ 3 ಮಿಲಿಯನ್ ಮೈಲಿಗಲ್ಲನ್ನು ಸಾಧಿಸಿದ ಬೆನ್ನಲ್ಲೇ, ಈ ಪಾಲುದಾರಿಕೆಯು ಗ್ರಾಹಕರಿಗೆ ವಿಶಿಷ್ಟ ಬಹುಮಾನಗಳನ್ನು ಅನ್‌ಲಾಕ್ ಮಾಡಲು ಮತ್ತು ಆನಂದಿಸಲು ಮತ್ತೊಂದು ಮಾರ್ಗವನ್ನು ಸಕ್ರಿಯಗೊಳಿಸುತ್ತಿದೆ. ಫ್ಲಿಪ್‌ಕಾರ್ಟ್‌ ನಲ್ಲಿ ಪ್ರತಿ ವಹಿವಾಟಿಗೆ ಗಳಿಸಿದ 4X ಸೂಪರ್‌ಕಾಯಿನ್‌ಗಳ‌ ಜೊತೆಗೆ ಕಾರ್ಡ್‌ ಸಕ್ರಿಯಗೊಳಿಸಿದ ಪ್ರಯೋಜನವಾಗಿ 500 ಫ್ಲಿಪ್‌ಕಾರ್ಟ್‌ ಸೂಪರ್‌ಕಾಯಿನ್‌ಗಳನ್ನು ನಿಮಗೆ ನೀಡುತ್ತಿದೆ ಮತ್ತು ಫ್ಲಿಪ್‌ಕಾರ್ಟ್, ಮೈಂತ್ರಾ, ಫ್ಲಿಪ್‌ಕಾರ್ಟ್ ಹೆಲ್ತ್+, ಕ್ಲಿಯರ್‌ಟ್ರಿಪ್‌ ಮತ್ತು ಫ್ಲಿಪ್‌ಕಾರ್ಟ್ ಹೊಟೇಲ್‌ಗಳಾಳಾದ್ಯಂತ ರೂ. 20,000 ರೂ ಮೌಲ್ಯದ ಸ್ವಾಗತ ಪ್ರಯೋಜನವನ್ನು ನೀಡುವ ಜೊತೆಗೆ, ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಒಂದೇ ಬಾರಿಗೆ ಶಾಪಿಂಗ್ ಅನ್ನು ರೋಮಾಂಚನಕಾರಿ ಮತ್ತು ಲಾಭದಾಯಕವಾಗಿಸುತ್ತದೆ.

ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್: ಪ್ರಯೋಜನಗಳು, ಬಹುಮಾನಗಳು & ವಿಶೇಷ ವೈಶಿಷ್ಟ್ಯಗಳು

ನಮ್ಮ ಗ್ರಾಹಕರಿಗೆ ಕೈಗೆಟುಕುವ, ಅನುಕೂಲಕರ ಮತ್ತು ಮೌಲ್ಯ-ಚಾಲಿತ ಕೊಡುಗೆಗಳನ್ನು ಒದಗಿಸುವಲ್ಲಿ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡಿ‌ನ ಬಿಡುಗಡೆಯು ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗೆ ಕೈಗೆಟುಕುವ, ಅನುಕೂಲಕರ ಮತ್ತು ಮೌಲ್ಯ-ಚಾಲಿತ ಕೊಡುಗೆಗಳನ್ನು ಒದಗಿಸುವಲ್ಲಿನ ನಿರಂತರ ಪ್ರಯತ್ನಗಳೆಡೆಗೆ ಮತ್ತೊಂದು ಹೆಜ್ಜೆಯಾಗಿದೆ.

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್‌ನೊಂದಿಗೆ, ಗ್ರಾಹಕರು ಈಗ 4x ಸೂಪರ್‌ಕಾಯಿನ್‌ಗಳನ್ನು ಗಳಿಸಬಹುದು ಮತ್ತು ಫ್ಲಿಪ್‌ಕಾರ್ಟ್ ಯೂನಿವರ್ಸ್ನ ಒಳಗೆ ಮತ್ತು ಹೊರಗೆ ಎರಡರಲ್ಲಿಯೂ ಮಾಡಿದ ಖರ್ಚುಗಳ ಮೇಲೆ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಪಡೆಯಬಹುದು. ಈ ಸೂಪರ್‌ಕಾಯಿನ್‌ಗಳನ್ನು ಫ್ಲಿಪ್‌ಕಾರ್ಟ್‌ ಆಪ್‌ನಲ್ಲಿರುವ ನಿಮ್ಮ ಸೂಪರ್‌ಕಾಯಿನ್‌ ಬ್ಯಾಲೆನ್ಸ್‌ಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಶಾಪಿಂಗ್ ಮೂಲಕ ಗಳಿಸಿದ ಎಲ್ಲಾ ಸೂಪರ್‌ಕಾಯಿನ್‌ಗಳನ್ನು ಜನಪ್ರಿಯ ಬ್ರ್ಯಾಂಡ್‌ಗಳಾದ ಫ್ಲಿಪ್‌ಕಾರ್ಟ್‌, ಮೈಂತ್ರ, ಕ್ಲಿಯರ್‌ಟ್ರಿಪ್‌, ಯೂಟ್ಯೂಬ್‌, ಹಾಟ್‌ಸ್ಟಾರ್‌, ಸೋನಿಲೈವ್‌, ಝೀ5, ಡಾಮಿನೋಸ್‌, ಜೊಮ್ಯಾಟೊ,ಲೀಫ್‌, ಬೋಟ್‌ ಇತ್ಯಾದಿ ಬ್ರ್ಯಾಂಡ್‌ಗಳ ಖರೀದಿಯ ಮೇಲೆ ಸುಲಭವಾಗಿ ರಿಡೀಮ್ ಮಾಡಬಹುದು.

Super Elite

ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ರೂ. 20,000 ಮೌಲ್ಯದ ಬಹುಮಾನಗಳ ವಿವರ ಇಲ್ಲಿದೆ.

  • ಆಕ್ಟಿವೇಶನ್‌ ನಂತರ 500 ಫ್ಲಿಪ್‌ಕಾರ್ಟ್‌ ಸೂಪರ್‌ಕಾಯಿನ್‌ಗಳನ್ನು ಆನಂದಿಸಿ
  • ಮಿಂತ್ರಾ ಮೇಲೆ ರೂ.500 ರಿಯಾಯಿತಿ
  • ಫ್ಲಿಪ್‌‌ಕಾರ್ಟ್ ಫ್ಲೈಟ್‌‌ ಬುಕಿಂಗ್‌ ಮೇಲೆ 15% ರಿಯಾಯಿತಿ*
  • ಫ್ಲಿಪ್‌ಕಾರ್ಟ್‌ ಹೆಲ್ತ್‌+ ನಲ್ಲಿ 30% ರಿಯಾಯಿತಿ*
  • ಕ್ಲಿಯರ್‌ಟ್ರಿಪ್‌ನಲ್ಲಿ ಫ್ಲೈಟ್ ಬುಕಿಂಗ್ ಮೇಲೆ 10% ರಿಯಾಯಿತಿ
  • ಕ್ಲಿಯರ್‌ಟ್ರಿಪ್‌ನಲ್ಲಿ ಹೋಟೆಲ್ ಬುಕಿಂಗ್ ಮೇಲೆ 25% ರಿಯಾಯಿತಿ*
  • ಯೂಟ್ಯೂಬ್‌ ಪ್ರೀಮಿಯಂಗೆ 2 ತಿಂಗಳ ಚಂದಾದಾರಿಕೆ
  • 1 ವರ್ಷದ ಲೆನ್ಸ್‌ಕಾರ್ಟ್ ಗೋಲ್ಡ್ ಸದಸ್ಯತ್ವ
  • 3 ತಿಂಗಳ ಗಾನಾ ಪ್ಲಸ್‌ ಚಂದಾದಾರಿಕೆ
  • ಆಯ್ದ ರೆಸ್ಟೋರೆಂಟ್‌ಗಳಲ್ಲಿ 20% ರಿಯಾಯಿತಿ
  • ಇಂಧನದ ಹೆಚ್ಚುವರಿ ಶುಲ್ಕದ ಮೇಲೆ 1% ಮನ್ನಾ

ಎಲ್ಲಕ್ಕಿಂತ ಉತ್ತಮವಾದದ್ದೆಂದರೆ 500 ರೂ. ನಾಮಿನಲ್‌ ವಾರ್ಷಿಕ ಶುಲ್ಕಕ್ಕೆ ನೀವು ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು. ಸೂಪರ್ ಎಲೈಟ್ ಕಾರ್ಡ್‌ನೊಂದಿಗೆ 2 ಲಕ್ಷ ರೂ.ಗಳನ್ನು ಖರ್ಚು ಮಾಡುವ ಮೂಲಕ ನೀವು ಈ ಶುಲ್ಕದಿಂದ ಮುಕ್ತರಾಗಬಹುದು. ಇವುಗಳ ಹೊರತಾಗಿ, ನಕಲಿ ಸ್ಟೇಟ್‌ಮೆಂಟ್ ಶುಲ್ಕಗಳು, ವಿದೇಶಿ ಚೆಕ್ ಶುಲ್ಕಗಳು, ಬಾಕಿ ವಿಚಾರಣೆ ಶುಲ್ಕಗಳು ಮತ್ತು ನಕಲು ವಿನಂತಿ ಶುಲ್ಕದಂತಹ ಸಾಮಾನ್ಯ ಶುಲ್ಕಗಳ ಮೇಲೆ ನೀವು ಸಾಕಷ್ಟು ವಿನಾಯಿತಿ ಪಡೆಯುವಿರಿ.

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಅನ್ನು ಯಾರು ಪಡೆಯಬಹುದು?

ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಇತರ ಕ್ರೆಡಿಟ್‌ ಕಾರ್ಡ್‌ಗಳಂತೆಯೇ ಕೆಲವು ಮಾನದಂಡಗಳನ್ನು ಹೊಂದಿರುತ್ತದೆ. ನೀವು ಆ ಮಾನದಂಡಗಳನ್ನು ಪೂರೈಸುವ ಅಗತ್ಯವಿದೆ. ಸಾಮಾನ್ಯವಾಗಿ, ಈ ಕ್ರೆಡಿಟ್ ಕಾರ್ಡ್ ಪಡೆಯಲು:

  • ನೀವು 18 ರಿಂದ 70 ವಯಸ್ಸಿನವರಾಗಿರಬೇಕು
  • ಭಾರತದ ನಿವಾಸಿ ಅಥವಾ ಎನ್‌ಆರ್‌ಐ ಆಗಿರಬೇಕು

ಅಂತಿಮವಾಗಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ನೀಡುವ ನಿರ್ಧಾರವು ಬ್ಯಾಂಕಿನದ್ದಾಗಿರುತ್ತದೆ.

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಇದು ತುಂಬಾ ಸರಳವಾಗಿದ್ದು, ಅನುಸರಿಸಬೇಕಾದ ತ್ವರಿತ ಮಾರ್ಗದರ್ಶಿ ಇಲ್ಲಿದೆ.

ಹಂತ 1: ವೈಯಕ್ತಿಕ ವಿವರಗಳನ್ನು ಒದಗಿಸಿ
ಹಂತ 2: ವೃತ್ತಿಪರ ವಿವರಗಳನ್ನು ನಮೂದಿಸಿ
ಹಂತ 3: ಸಂಪರ್ಕ ವಿವರಗಳನ್ನು ಒದಗಿಸಿ
ಹಂತ 4: ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್‌ನ ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ನಿಯಮಗಳನ್ನು ಪರಿಶೀಲಿಸಿ
ಹಂತ 5: ನಿಮ್ಮ ನೋಂದಾಯಿತ ಸಂಖ್ಯೆಗೆ ಕಳುಹಿಸಿದ ಒಟಿಪಿ ಅನ್ನು ಒದಗಿಸಿ
ಹಂತ 6: ವೀಡಿಯೊ ಕೆವೈಸಿ ಯೊಂದಿಗೆ ಮುಂದುವರಿಯಿರಿ

ನೀವು ಕೇವಲ 6 ಸುಲಭ ಹಂತಗಳಲ್ಲಿ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಬಹುದು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು.

2019 ರಿಂದ ಫ್ಲಿಪ್‌ಕಾರ್ಟ್ ಮತ್ತು ಆಕ್ಸಿಸ್ ಬ್ಯಾಂಕ್ ಪಾಲುದಾರಿಕೆಗೆ ಗ್ರಾಹಕರು ಸಾಕಷ್ಟು ಬೆಂಬಲವನ್ನು ನೀಡುತ್ತಲೇ ಬಂದಿದ್ದು, ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್‌ನ ಬಿಡುಗಡೆಯು ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾಗುವ ಕ್ರೆಡಿಟ್ ಕಾರ್ಡ್‌ಗಳ ಕುಟುಂಬಕ್ಕೆ ಲಾಭದಾಯಕ ಸೇರ್ಪಡೆಯಾಗಿದೆ.

ಹೊಸ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.


ಇದನ್ನೂ ಓದಿ: ಎಲ್ಲರಿಗೂ ಕೈಗೆಟುಕುವ ಶಾಪಿಂಗ್: ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದದ್ದು

Enjoy shopping on Flipkart