ಆನ್‌ಲೈನ್ ಹಗರಣಗಳು ಮತ್ತು ವಂಚನೆಗಳು ಹೆಚ್ಚುತ್ತಿವೆ. ನಿಮ್ಮ ಆನ್‌ಲೈನ್ ರುಜುವಾತುಗಳನ್ನು ನೀವು ರಕ್ಷಿಸಿಕೊಳ್ಳುವುದು ಮತ್ತು ಆನ್‌ಲೈನ್ ವಂಚನೆಗಳಿಗೆ ನೀವು ಬಲಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಯಾವುದೇ ವಂಚನೆಯ ಘಟನೆಯನ್ನು ವರದಿ ಮಾಡಲು ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಿ.
ನೀವು ಈ ಯಾವುದೇ ಮೋಸದ ಘಟನೆಗಳನ್ನು ಗಮನಿಸಿದ್ದಲ್ಲಿ, ಈ ಘಟನೆಯನ್ನು ನಮಗೆ ವರದಿ ಮಾಡಲು ದಯವಿಟ್ಟು ಕೆಳಗಿನ ನಮೂನೆಯನ್ನು ಭರ್ತಿ ಮಾಡಿ. ಫ್ಲಿಪ್‌ಕಾರ್ಟ್ ನಲ್ಲಿನ ನಮ್ಮ ತಂಡವು ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳುತ್ತದೆ.
- ನಕಲಿ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಎಂದು ಸೋಗು ಹಾಕುತ್ತಿದೆಯೇ? ನಕಲಿ ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ
- ಫ್ಲಿಪ್‌ಕಾರ್ಟ್ ಉದ್ಯೋಗಿಗಳೆಂದು ಹೇಳುತ್ತಿರುವ ಮೋಸಗಾರರಿಂದ ಕರೆಗಳು ಬರುತ್ತಿವೆಯೇ? ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.
- ನಕಲಿ ಆಫರ್‌ಗಳು, ರಿಯಾಯಿತಿಗಳು, ನಕಲಿ ಸ್ಪರ್ಧೆಗಳು ಮತ್ತು ಅದೃಷ್ಟದ ಡ್ರಾಗಳಿರುವ ಮೋಸದ ಸಂದೇಶಗಳು? ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ https://stories.flipkart.com/fake-offers-fraudulent-sites-2/” target=”_blank” rel=”noopener noreferrer”>ಕ್ಲಿಕ್ ಮಾಡಿ.
ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿರಿಸಿ ಮತ್ತು ಈ ಮೋಸದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಡಿ! ಮೇಲಿನ ಯಾವುದನ್ನಾದರೂ ನೀವು ಈ ಮೊದಲು ಗಮನಿಸಿದ್ದರೆ, ಅದನ್ನು ಕೆಳಗಿನ ಫಾರ್ಮ್‌ನಲ್ಲಿ ವರದಿ ಮಾಡಿ.
ಇದನ್ನೂ ಓದಿ:
ನಕಲಿ ಫ್ಲಿಪ್‌ಕಾರ್ಟ್ ಉದ್ಯೋಗಗಳು ಮತ್ತು ವಂಚಕ ಉದ್ಯೋಗ ಏಜೆಂಟ್‌ಗಳ ಬಗ್ಗೆ ಎಚ್ಚರವಹಿಸಿ
ಫ್ಲಿಪ್‌ಕಾರ್ಟ್‌ನಲ್ಲಿ ನಕಲಿ ವಿಮರ್ಶೆಗಳು? ನೀವು ನಂಬುವ ಮೊದಲು ಇದನ್ನು ಓದಿ